ಎಚ್. ಜಯಮ್ಮ ಕರಿಯಣ್ಣ ಇವರು ಜಿ. ಹುಮಮಯ್ಯ ಮತ್ತು ಶಾರದಮ್ಮ ಎಂಬ ದಂಪತಿಯ ಪುತ್ರಿ. ಎಚ್. ಕರಿಯಣ್ಣ ಇವರ ಪತಿ. ಇವರಿಗೆ ಕೆ. ವಿಜಯಕುಮಾರ್ ಮತ್ತು ಕೆ. ಸೋಮಸುಂದರ್ ಎಂಬ ಇಬ್ಬರು ಗಂಡು ಮಕ್ಕಳು. == ವಿದ್ಯಾರ್ಹತೆ == ಸ್ನಾತಕೋತರ ಎಂ.ಎ. (ಕನ್ನಡ) ಮತ್ತು ಎಂ.ಎ.(ಇತಿಹಾಸ) ಮೈಸೂರು ವಿಶ್ವವಿದ್ಯಾನಿಲಯ ಪತ್ರಿಕೊದ್ಯಮ ಡಿಪ್ಲೋಮಾ, ಪಿಎಚ್.ಡಿ. ಪದವಿ- ಹಂಪಿ ಕನ್ನಡ ವಿಶ್ವವಿದ್ಯಾನಿಲಯ ವಿಷಯ:ನೊಳಂಬರ ಶಾಸನಗಳ ಸಾಂಸ್ಕ್ರತಿಕ ಅಧ್ಯಯನ == ಕೃತಿಗಳು == === ಕವನ ಸಂಕಲನ === ವಿಸ್ಮಯ === ಲೇಖನ ಸಂಕಲನ === ಹೆಣ್ಣಿನ ಸ್ಥಾನಮಾನ === ನಾಟಕ === ಭಾವ ಸಂಗಮ == ಪ್ರಶಸ್ತಿಗಳು == ಬುದ್ಧ ಶಾಂತಿ ಪ್ರಶಸ್ತಿ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಕುವೆಂಪುಶ್ರೀ ಪ್ರಶಸ್ತಿ ಸಾಹಿತ್ಯರತ್ನ ಪ್ರಶಸ್ತಿ ಕರ್ನಾಟಕ ಭೂಷಣ ಪ್ರಶಸ್ತಿ ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ವೀರಾಂಗನಾ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಸಮಾಜ ಸೇವಾ ಪ್ರಶಸ್ತಿ == ಉಲ್ಲೇಖ ==